electronic flash
ನಾಮವಾಚಕ

(ಛಾಯಾಚಿತ್ರಣ) ಇಲೆಕ್ಟ್ರಾನಿಕ್‍ ಸ್ಫುರಣ; ಅಧಿಕವೇಗದ ಛಾಯಾಚಿತ್ರೀಕರಣದಲ್ಲಿ ಬಳಸುವ, ಅನಿಲ ವಿಸರ್ಜಕ ನಳಿಕೆಯು ನೀಡುವ ಕ್ಷಣಿಕ ಪ್ರಕಾಶ.